ಇದೇ ರಾಮ ನಾಮ ಪರಮ ಪಾವ ನಾಮಾ/
ಪರಾಮಾತ್ಮ ಧ್ಯಾನಾದೀ ರಾಮ ಶ್ರೀ ರಾಮ//
ಪರಾಮಾತ್ಮ ಧ್ಯಾನದೀ ರಾಮ.
ಪರಾಮಾತ್ಮ ಧ್ಯಾನಾದೀ ರಾಮ ಶ್ರೀ ರಾಮ//
ಪರಾಮಾತ್ಮ ಧ್ಯಾನದೀ ರಾಮ.
ಶಿಲೆಯ ಮೆಟ್ಟಿ ವನಿತೆಯ ಗೈದ
ಶಿವದ ನೋವಾ ಮುರಿದ ರಾಮ
ಶಿವ ಭಕ್ತ ರಾವಣನನ್ನು ಸಂಹರಿಸಿ ಮೆರೆದ ರಾಮ/
ಹರಿಯೂ ಹರನು ಒಂದೇ ಎಂದೂ ಸಾರಿ ಸಾರಿ ಹೇಳಿದ ರಾಮ//೨//ಇ//
ಚಂದ್ರ ಸೇನವ ನಂಬಿದ ರಾಮ
ಜಾಂಬವಂತನ ಜಪಿಸಿದ ರಾಮ
ಸುಗ್ರೀವ ಸಾರಿದ ರಾಮ
ತಾಯೇ ಶಬರಿ ಹಾಡಿದ ರಾಮ
ಜನನ ಮರಣ ಕಳೆಯುವ ರಾಮ
ವೀರ ಹನುಮ ತೋರಿದ ರಾಮ//
[LINK=http://ezlaptop.com/?r=76568][IMG]http://ezlaptop.com/banner1.gif[/IMG][/LINK]
ReplyDeleteHi
DeleteIs full lyrics available
ReplyDelete