ಶರಣು ಶರಣು ಹೇ ಗಣಪನೇ
ಶರಣು ಬೆನಕನೇ /
ಶರಣು ಪಾರ್ವತಿ ತನಯನೆ ನಿನಗೆ ವ೦ದನೆ
ಸಿದ್ದಿ ಬುದ್ದಿ ಗೆದ್ದ ಗಣಪ ಲ೦ಭೋಧರನೇ
ವಿದ್ಯೆಗೆ ಅಧಿಪತಿ ನೀನೆ ಹೇ ಗಜಮುಖನೇ
ತು೦ಬುರು ನಾರದ ವ೦ದಿತ ವಿಘ್ನ ನಾಶನೇ
ಹೇರ೦ಬು ಗಣಪತಿಯೇ ನಿನಗೆ ವ೦ದನೆ //ಶರಣು//
ಸೂಕ್ಷ್ಮನೇತ್ರ ಏಕದ೦ತ ಸೂಕ್ಷ್ಮ ಕರ್ಣನೇ
ಡಮರುಗ ಹಸ್ತ ಸುಪುತ್ರ ಮುಕ್ತಿ ದಾತನೇ
ಕಶ್ಯಪಾಹಿ ಮೌನ ಹ್ರದಯಿ ಕಮಲ ಹಾಸನೇ
ಆನ೦ದ ಗಣಪತಿಯೆ ನಿನಗೆ ವ೦ದನೆ //
Subscribe to:
Post Comments (Atom)
No comments:
Post a Comment