ಒ೦ದು ಬಾರಿ ಬ೦ದು ನೋಡಿ ಮರೆಯದು ಜೀವಾ/
ಮ೦ತ್ರಾಲಯ ದರುಶನವೇ ದಿವ್ಯ ಅನುಭವ
ಭೂಮಿಯೊಳಗೆ ನಾದವೇ
ಮ೦ತ್ರಾಲಯ ತಾಣವೇ
ಇಹಕು ಪರಕು ಸೇತುವೆ ಶ್ರೀ ರಾಘವೇ೦ದ್ರ ನಾಮವೇ //ಒ೦ದು ಬಾರಿ//
ಪಾಪ ಕಳೆವ ಸುರಗ೦ಗೆ ಇಲ್ಲಿ ಹರಿವ ತು೦ಗೆ
ಪ್ರೇಮ ಬರಿತ ಹೂಬನ ರಾಯರ ಬ್ರ೦ದಾವನ
ಏಳು ನೂರು ವರುಷಗಳು ಗುರುಗಳು ಇಲ್ಲಿಹರು
ಭಕ್ತ ಕೋಟಿ ಬೇಡಿಕೆಯ ಪ್ರೀತಿಯಿ೦ದ ತರುವರು //
Subscribe to:
Post Comments (Atom)
No comments:
Post a Comment